ಎಚ್ ಡಿ ಕುಮಾರಸ್ವಾಮಿಯವರಿಗೆ ಧನ್ಯವಾದಗಳು.
ಹಿಂದೆ ಕನ್ನಡ ಪ್ರಾದೇಶಿಕತೆಯನ್ನು ಎತ್ತಿ ಹಿಡಿದ... ನಮ್ಮ ಎಲ್ಲಾ ಅಭಿಯಾನಗಳಿಗೆ ಬೆಂಬಲ ಕೊಟ್ಟಿದ್ದೀರಿ.. ಆ ಋಣ ನಮ್ಮ ಮೇಲೆ ಯಾವತ್ತಿದ್ದರೂ ಇದೆ ಆದ್ರೆ..ಆಗ ನಿಮಗೂ ಬೆಂಬಲ ಕೊಟ್ಟಿದ್ದೇವೆ ಸಾಕಷ್ಟು... ವಿಶೇಷವಾಗಿ ಮನೆಮನೆ ಕನ್ನಡ ಬಾವುಟ ಹಾಗೂ ಬೆಳವಡಿ ಮಲ್ಲಮ್ಮ ವಿಜಯೋತ್ಸವ ಅಭಿಯಾನವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋದವರಲ್ಲಿ ನಿಮ್ಮ ಪಕ್ಷ ಮತ್ತು ನೀವು ಮಾಡಿರುವ ಕೆಲಸ ಅಮೋಘ... ಪೋಸ್ಟ್ ಜೊತೆಗೆ ನೀವು ಕಾರ್ಯಕ್ರಮವನ್ನು ಆಯೋಜಿಸಿ ಸರ್ಕಾರದಿಂದ ಶಾಶ್ವತವಾಗಿ ಕಾರ್ಯಕ್ರಮ ಆಚರಣೆ ಮಾಡುವ ತನಕ ನಮ್ಮೊಂದಿಗೆ ಇರಿ ಎಂದು ನಾನು ಕಳಕಳಿ ಮನವಿ ಮಾಡುತ್ತೇನೆ.
ಜ್ಞಾನ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರತಿ ವರ್ಷ ಆಚರಣೆ ಮಾಡುವವರೆಗೂ ನಮ್ಮ ಆಂದೋಳನವನ್ನು ಮುಂದುವರಿಸ್ಕೊಂಡು ಹೋಗಬೇಕು... ಗಮನ ಸೆಳೆಯಬೇಕು....... ಸಿರಿಗನ್ನಡಂ ಗೆಲ್ಗೆ
ಡಿಕೆ ಶಿವಕುಮಾರ್ ಅವರಿಗೆ ಮತ್ತು ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳು ..
ಜೈ ಮಯೂರ ಜೈ ಕನ್ನಡ...
ಜ್ಞಾನ
ಹಳದಿ ಕೆಂಪು ರಂಗೋಲಿ ಮನೆ ಮನೆಯಲ್ಲಿ ಮೊಳಗಲಿ. ಸಂಜೆ ವರೆಗೂ ಸಮಯ ಇದೆ ಆಚರಿಸಿ
ಮಂಡ್ಯದಲ್ಲಿ ಹೋದ ವರುಷ ಅದ್ಬುತ ರಂಗೋಲಿ ಸ್ಪರ್ಧೆ ಮಾಡಿದ್ದರು Naganna MB ಮತ್ತು ಸ್ನೇಹಿತರು.
ನಾಗಣ್ಣ ಅವರ ಜೋತೆ ಈ ವರ್ಷ ಹೆಚ್ಚು ಕೆಲಸ ಮಾಡಲು ಆಗಲಿಲ್ಲ.
ಈ ಬಾರಿ ಬೆಳಗಾವಿ ರಾಯಣ್ಣ. ಸ್ಪರ್ಧೆ ಮಾಡಿದ್ದಾರೆ
ಜ್ಞಾನ್
ಎಲ್ಲರಿಗೂ ಸ್ವಾಗತ
ಮೇ 28 ಬೆಳಗ್ಗೆ 9-10 ರಿಂದ 12 ರ ವರೆಗೆ
- ರಂಗೋಲಿ ಬಿಡಿಸುವುದು
- ಚಕ್ರವರ್ತಿ ಮಯೂರನಿಗೆ ನಮನ. ಅದು ರಾಜಕುಮಾರ್ ಪುತ್ತಳಿ.
- ನೀರ್ ಮಜ್ಜಿಗೆ ಪಾನಕ ಅಲ್ಲಿರುವ ಜನಸಾಮಾನ್ಯರಿಗೆ ಹಂಚುವುದು
- ಕನ್ನಡ ನಾಡ ಗೀತೆಗಳು ಹಾಡುವುದು
ಎಲ್ಲರೂ ಭಾಗವಹಿಸಿ ಬನ್ನಿ. ನಿಮಗೆ ಸ್ವಾಗತ ಸುಸ್ವಾಗತ.
ಹಾಗೆ ನಿಮ್ಮ ಮನೆಗಳಲ್ಲೆಲ್ಲ ಹಳದಿ ಕೆಂಪು ರಂಗೋಲಿ ಹಾಕಿ.
ನಿಮ್ಮ ರಂಗೋಲಿ ಫೋಟೋಗಳನ್ನು ಅಪ್ಲೋಡ್ ಮಾಡಿ ಫೇಸ್ಬುಕ್ ಗೆ ಇನ್ಸ್ಟಾಗ್ರಾಮ್ ಗೆ.
ಬೆಳಗಾವಿ ರಾಯಣ್ಣ. ಪೇಜ್ ನವರು ಸ್ಪರ್ಧೆ ಕೂಡ ಏರ್ಪಡಿಸಿದ್ದಾರೆ. ನಿಮ್ಮ ರಂಗೋಲಿ ಚೆನ್ನಾಗಿದ್ದರೆ ಅದಕ್ಕೆ ಬಹುಮಾನ ಕೊಡುತ್ತಾರೆ.
ಹಾಗೆ ನಿಮ್ಮ ಮನೆ ಹತ್ತಿರ ನೀರ್ಮಜ್ಜಿಗೆ ಪಾನಕವನ್ನು 50 ಜನಕ್ಕಾದರೂ ಹಂಚಿ... ಒಂದು ಸಣ್ಣ ಬ್ಯಾನರ್ ಹಾಕಿಕೊಂಡು ಸಣ್ಣ ಕಾರ್ಯಕ್ರಮ ಮಾಡಿ.
ಸಿರಿಗನ್ನಡಂ ಗೆಲ್ಗೆ
ಮಯೂರನಿಗೆ ಜಯವಾಗಲಿ
ಜ್ಞಾನ್
ಎಲ್ಲರಿಗೂ ಸ್ವಾಗತ !
ಕನ್ನಡ ಸಾಮ್ರಾಜ್ಯೋತ್ಸವ ಮೇ28
ಕನ್ನಡ ಸಾಮ್ರಾಜ್ಯದ 1680 ನೇ ವರ್ಷದ ಸಂಭ್ರಮಾಚರಣೆ!
ಕಾರ್ಯಕ್ರಮಗಳು:
ಬೆಳಿಗ್ಗೆ ೯ ಗಂಟೆ ಇಂದ.. ೧೨ ಗಂಟೆವರೆಗೆ.
MLA ಅವರಿಂದ ಉದ್ಘಾಟನೆ
ಕನ್ನಡ ಸಾಮ್ರಾಜ್ಯದ ಪಿತಾಮಹ ಮಯೂರನಿಗೆ ನಮನ!
ಕನ್ನಡ ನಾಡ ಗೀತೆಗಳು ಹಾಡುವುದು
ಮಜ್ಜಿಗೆ ಪಾನಕ ಹಂಚುವಿಕೆ
ಕನ್ನಡಮೊದಲು ಬಳಗ
ಹಾಗೂ ಚಾಲುಕ್ಯ ಡಾ ರಾಜ್ ಕುಮಾರ ಟ್ರಸ್ಟ್ ( ನೋಂ )
ಮಯೂರ ಪ್ರತಿಮೆ,
ಕುಮಾರವ್ಯಾಸ ವೃತ್ತ ಕುರುಬರಹಳ್ಳಿ ಬೆಂಗಳೂರು ೮೬
ನಿಮ್ಮ ಸಂಘಟನೆಯಿಂದ - ಮನೆಯಲ್ಲಿ
ಒಂದು ಬ್ಯಾನರ್ , ನೀರುಮಜ್ಜಿಗೆ ಪಾನಕ ಸ್ವಲ್ಪ ಜನಕ್ಕೆ
ಹಳದಿ ಕೆಂಪು ರಂಗೋಲೆ
ಇಷ್ಟುಮಾಡಿದರೆ ಹಬ್ಬಆಯಿತು.
ವಿಶ್ವದ ಎಲ್ಲೆಡೆ ಆಚರಿಸಿ
ಜ್ಞಾನ
ಕನ್ನಡ ಮೊದಲು
ಎಲ್ಲರಿಗೂ ಸ್ವಾಗತ
ಮೇ 28 ಬೆಳಗ್ಗೆ 9-10 ರಿಂದ 12 ರ ವರೆಗೆ
- ರಂಗೋಲಿ ಬಿಡಿಸುವುದು
- ಚಕ್ರವರ್ತಿ ಮಯೂರನಿಗೆ ನಮನ. ಅದು ರಾಜಕುಮಾರ್ ಪುತ್ತಳಿ.
- ನೀರ್ ಮಜ್ಜಿಗೆ ಪಾನಕ ಅಲ್ಲಿರುವ ಜನಸಾಮಾನ್ಯರಿಗೆ ಹಂಚುವುದು
- ಕನ್ನಡ ನಾಡ ಗೀತೆಗಳು ಹಾಡುವುದು
ಎಲ್ಲರೂ ಭಾಗವಹಿಸಿ ಬನ್ನಿ. ನಿಮಗೆ ಸ್ವಾಗತ ಸುಸ್ವಾಗತ.
ಹಾಗೆ ನಿಮ್ಮ ಮನೆಗಳಲ್ಲೆಲ್ಲ ಹಳದಿ ಕೆಂಪು ರಂಗೋಲಿ ಹಾಕಿ.
ನಿಮ್ಮ ರಂಗೋಲಿ ಫೋಟೋಗಳನ್ನು ಅಪ್ಲೋಡ್ ಮಾಡಿ ಫೇಸ್ಬುಕ್ ಗೆ ಇನ್ಸ್ಟಾಗ್ರಾಮ್ ಗೆ.
ಬೆಳಗಾವಿ ರಾಯಣ್ಣ. ಪೇಜ್ ನವರು ಸ್ಪರ್ಧೆ ಕೂಡ ಏರ್ಪಡಿಸಿದ್ದಾರೆ. ನಿಮ್ಮ ರಂಗೋಲಿ ಚೆನ್ನಾಗಿದ್ದರೆ ಅದಕ್ಕೆ ಬಹುಮಾನ ಕೊಡುತ್ತಾರೆ.
ಹಾಗೆ ನಿಮ್ಮ ಮನೆ ಹತ್ತಿರ ನೀರ್ಮಜ್ಜಿಗೆ ಪಾನಕವನ್ನು 50 ಜನಕ್ಕಾದರೂ ಹಂಚಿ... ಒಂದು ಸಣ್ಣ ಬ್ಯಾನರ್ ಹಾಕಿಕೊಂಡು ಸಣ್ಣ ಕಾರ್ಯಕ್ರಮ ಮಾಡಿ.
ಸಿರಿಗನ್ನಡಂ ಗೆಲ್ಗೆ
ಮಯೂರನಿಗೆ ಜಯವಾಗಲಿ
ಜ್ಞಾನ್
Self initiative ನಿಂದ ಬೆಳಗಾವಿ ರಾಯಣ್ಣ ದೀಪಕ್ ಅವರು ಈ ಸ್ಪರ್ಧೆ ಏರ್ಪಡಿಸಿದ್ದಾರೆ. ಈ ರೀತಿ ಎಲ್ಲೆಡೆ ಅಭಿಯಾನ ಮಾಡಬೇಕು. ಹೋದ ವರುಷ ಮಂಡ್ಯ ನಾಗಣ್ಣ ಅವರು ಮಾಡಿದ್ದರು.
ಮೇ 28 ರ ಕಾರ್ಯಕ್ರಮ ಇಷ್ಟರಲ್ಲೇ ತಿಳಿಸುತ್ತೇವೆ.
ನಿಮ್ಮ ಸಂಘಟನೆ ಯಿಂದ ಒಂದು ಬ್ಯಾನರ್ ಹಾಕಿ, ಮಯೂರನನ್ನು ಮುದ್ರಿಸಿ, ನಿಮ್ಮ ಸಂಘಟನೆ ಹೆಸರು ಹಾಕಿ, ನೀರು ಮಜ್ಜಿಗೆ ಪಾನಕ ಹಂಚಿ. ಇಷ್ಟು ಮಾಡಿದರೆ ಸಾಕು.
ಜ್ಞಾನ
ರಾಮನವಮಿ ಹಬ್ಬದ ರೀತಿ ಕನ್ನಡ ಸಾಮ್ರಾಜ್ಯದ ನವಮಿ ಉದಯದಿನ ಹಬ್ಬ!
ಕನ್ನಡ ಸಾಮ್ರಾಜ್ಯದ ಪಿತಾಮಹ ಚಕ್ರವರ್ತಿ ಮಯೂರ ನಿರ್ಮಿಸಿದ !
1680ನೇ ವರ್ಷದ ಕನ್ನಡ ದೇಶದ ಉದಯೋತ್ಸವ!
ಹಳದಿ- ಕೆಂಪಿನಲ್ಲಿ ಮನೆಮನೆಯಲಿ ರಂಗೋಲಿ ಹಾಕಿ!
ಊರು ಊರುಗಳಲ್ಲಿ “ನೀರು ಮಜ್ಜಿಗೆ ಪಾನಕ ಹಂಚಿ”
ಮೇ ೨೮ ರಂದು ರಾಜ್ಯೋತ್ಸವದ ರೀತಿ ಆಚರಿಸೋಣ!
ರಾಜ್ಯಾದ್ಯಂತ.
(ರಾಮನವಮಿ ರಾಮನ ಹುಟ್ಟುಹಬ್ಬ, ಮೇ 28 ಕನ್ನಡದೇಶ "ನವಮಿ" ಅಂದರೆ ಕನ್ನಡ ದೇಶ ಹುಟ್ಟಿದ ದಿನ! ಮರೆಯದೆ ಎಲ್ಲರೂ ಸಣ್ಣ ಮಟ್ಟದಲ್ಲಾದರೂ ನಿಮ್ಮ ಸಂಘಟನೆ ಯಿಂದ 100-500 ಜನಕ್ಕೆ ಕನ್ನಡದೇಶದ, ಮಯೂರನ ಹೆಸರಲ್ಲಿ ಮಜ್ಜಿಗೆ ಪಾನಕ ಕೊಡಿ ಕೊಟ್ಟು ಆಚರಿಸಿ ಎಲ್ಲಾ page ಗಳು ಸಹಕಾರಗೊಳಿಸಿ )
( ಉತ್ತರ ರಾಮ ನವಮಿಹಾಗೇ ಮಯೂರ ನುರ್ಮಿಸಿದ ಕನ್ನಡ ಸಾಮ್ರಾಜ್ಯ ಉದಯ ದಿನ ಮೇ 28 ರಂದು ಮಜ್ಜಿಗೆ-ಪಾನಕ ಕೊಟ್ಟು ಸಾರ್ವಜನಿಕ ಹಬ್ಬ ಮಾಡೋಣ ಎಲ್ಲಾ ಸಂಘಟನೆಗಳು )
ಕನ್ನಡದೇಶ ಹಬ್ಬದ ಡಂಗೂರ!
ಇಡೀ ವಿಶ್ವಕ್ಕೆ ನಾವು ಕನ್ನಡ ದೇಶ ಸೃಷ್ಟಿಯಾಗಿ ಹದಿನಾರು ಶತಮಾನಗಳಾಗಿವೆ ಎಂದು ತೋರಿಸಬೇಕಾಗಿದೆ. ಬರೆ ಏಳು ದಶಕಗಳ ಲೆಕ್ಕ ಇಟ್ಟುಕೊಂಡು ನಮ್ಮನ್ನು ಹಿಂಸಿಸುತ್ತಿರುವ ವಲಸಿಗರಿಗೆ, ವಲಸೆ ಪಕ್ಷಗಳಿಗೆ ಕನ್ನಡ ದೇಶ ಎಷ್ಟು ವರ್ಷದ್ದು ಎಂದು ತಿಳಿ ಹೇಳಬೇಕಾಗಿದೆ.
ಕೇವಲ ಮೂರು ದಶಕಗಳ ಹಿಂದೆ ಮರಾಠಿ ಸಾಮ್ರಾಜ್ಯವನ್ನು ಸ್ಥಾಪಿಸಿದ ಶಿವಾಜಿಯನ್ನು ಅವನ ಸಾಮರ್ಥ್ಯ ಮೀರಿ, ಅವನ ಅನೈತಿಕ ದಾಳಿಗಳ ಮೀರಿ ಕೊಂಡಾಡುತ್ತಿದ್ದಾರೆ.
16 ಶತಮಾನಗಳ ಹಿಂದಿನ ಕನ್ನಡ ಸಾಮ್ರಾಜ್ಯವನ್ನು ನಾವು ರಾಜ್ಯೋತ್ಸವಕ್ಕಿಂತ ದೊಡ್ಡ ಮಟ್ಟದಲ್ಲಿ ಆಚರಣೆ ಮಾಡಬೇಕಾಗಿದೆ .
ಹೋದ ವರ್ಷ ಹಲವಾರು ಸಂಘಟನೆಗಳು ಈ ಹಬ್ಬವನ್ನು ಆಚರಿಸಿ ದೊಡ್ಡ ಮಟ್ಟದ ಯಶಸ್ವಿ ಕೊಟ್ಟಿದ್ದರು. ಈ ಬಾರಿ ಕೂಡ ಎಲ್ಲಾ ಸಂಘಟನೆಗಳು ಈ ಹಬ್ಬವನ್ನು ಸಾಂಸ್ಕೃತಕ ಹಬ್ಬವಾಗಿ ಆಚರಣೆ ಮಾಡೋಣ.
ಹೋದ ಬಾರಿ "ಮನೆ ಮನೆಯಲ್ಲಿ ರಂಗೋಲಿ" ಹಾಕುವ ಪ್ರತೀತಿ ಶುರುವಾಗಿದ್ದು ಅದರ ಜೊತೆಗೆ ಈ ಬಾರಿ "ನೀರು ಮಜ್ಜಿಗೆ ಪಾನಕವನ್ನು" ಕೊಡುವ ಮುಖಾಂತರ ಮನೆಗೆ ವಿಷಯವನ್ನು ತಲುಪಿಸಬೇಕಾಗಿರುವ ಹಬ್ಬ ಸಂಭ್ರಮ ಆಚರಣೆಯ ದಿನಾಚರಣೆ ಅಭಿಯಾನ ಮಾಡಬೇಕಾಗುತ್ತದೆ..
ಇತ್ತೀಚಿನ ಹಿಂದಿಯವರ ಅಟ್ಟಹಾಸವನ್ನು ಮೆಟ್ಟಿಹಾಕಲು ಈ ಹೆಬ್ಬವು ಖಂಡಿತವಾಗಲೂ ನಮಗೆ ಸಹಾಯವಾಗುತ್ತದೆ.
ಇದರಿಂದಲೇ ಈ ಹಬ್ಬ ಮಾಡಲು ನೀವೆಲ್ಲ ಬೆಂಬಲ ಕೊಡಿ ಹಾಗೂ ನೀವು ಕೂಡ ಆಚರಣೆ ಮಾಡಿ.
ಜಾಲತಾಣಗಳ ಪೇಜ್ ಗಳು ವಿಡಿಯೋ ಚಾನೆಲ್ ಗಳು ಮಾಧ್ಯಮಗಳು ಇದಕ್ಕೆ ಸಹಾಯ ಮಾಡಿ ಪ್ರಚಾರ ಮಾಡಿ...
ಕಷ್ಟಪಟ್ಟು ಹುಟ್ಟು ಹಾಕಿರುವ ಈ ಹಬ್ಬವನ್ನು ನೀವೆಲ್ಲ ದೊಡ್ಡಮಟ್ಟದಲ್ಲಿ ಯಶಸ್ವಿ ಮಾಡುವುದು ನಿಮ್ಮ ಕರ್ತವ್ಯ..
ಸಿರಿಗನ್ನಡಂ ಗೆಲ್ಗೆ
ಜ್ಞಾನ
ಮಯೂರನು ಪಲ್ಲವರ ಆಡಳಿತಕ್ಕೆ ಒಗ್ಗಿಕೊಂಡಿದಿದ್ದರೆ
ಇಂದು ಕನ್ನಡ ನಾಡೇ ಇರುತ್ತಿರಲಿಲ್ಲ. ಕನ್ನಡಿಗರು ಬೇರೆ ಬೇರೆ ರಾಜ್ಯಗಳಲ್ಲಿ ಹರಿದು ಹಂಚು ಹೋಗಿ... ಉರ್ದು ಹೇಗೆ ಒಂದು ರಾಜ್ಯದ ಭಾಷೆಯಾಗಿಲ್ಲವೋ ಆ ರೀತಿ ಆಗುತ್ತಿತ್ತು.
ನಮ್ಮ ಮನೆಯಲ್ಲಿ ನಾನು, ನಮ್ಮಪ್ಪ, ನನ್ನ ಮಕ್ಕಳು ಮೊದಲೇ ಹೊರತು ಪ್ರಧಾನಿ ಬಂದ್ರು, ರಾಷ್ಟ್ರಪತಿ ಬಂದ್ರು.. ಅವರ ಹೊರಗಿನವರೇ.
ಇದು ಭಾಷಾವರು ರಾಜ್ಯ. ಮೊದಲ ಹಕ್ಕು ಇಲ್ಲಿ ಕನ್ನಡಿಗರದು.
ಭಾಶಾವಾರು ರಾಜ್ಯಗಳ ವಿಂಗಡಣೆ ಆದ ಮುಂದಿನ ತಿಂಗಳೆ ಅಂಬೇಡ್ಕರ್ ಅವರು ನಿಧನರಾಗುತ್ತಾರೆ. ಅವರು ಇದ್ದಿದ್ದರೆ ಖಂಡಿತವಾಗಲೂ ರಾಜ್ಯಗಳಿಗೆ ಹೆಚ್ಚು ಶಕ್ತಿ, ಅಧಿಕಾರ ಕೊಡುತ್ತಿದ್ದರು.
ಈಗಿರುವ ಕರ್ನಾಟಕ ರಾಜ್ಯ 75 ವರ್ಷದ್ದು ಆದರೆ ಕರ್ನಾಟಕ ದೇಶ ಹುಟ್ಟಿ 1680 ವರ್ಷಗಳು ಮಯೂರಿನಿಂದ ಆಗಿದ್ದು.
ಇಲ್ಲಿ ಪೋರ್ಚುಗೀಸರು, ಬ್ರಿಟಿಷರು ಆಡಳಿತ ನಡೆಸಿದ್ದಾರೆ, ಮೊಘಲರು, ಸುಲ್ತಾನರು, ನಿಜ ಮರು ಆಡಳಿತ ನಡೆಸಿದ್ದಾರೆ.. ತಮಿಳರು, ಆಡಳಿತ ನಡೆಸಿದ್ದಾರೆ..
ಆದರೆ ಕನ್ನಡಿಗರು ಮತ್ತೆ ಮತ್ತೆ ನಮ್ಮ ಸಾಮ್ರಾಜ್ಯವನ್ನು ಮರುಪಡದಿದ್ದಾರೆ.
ಈಗ ಮರಾಠಿಗರು ಮತ್ತು ಉತ್ತರ ಭಾರತದವರ ಹಿಡಿತದಲ್ಲಿ ಕರ್ನಾಟಕ ಸಂವಿಧಾನ ಇದೆ.
ಮುಂದಿನ ದಿನಗಳಲ್ಲಿ ರಾಜ್ಯಗಳಿಗೆ ಸ್ವಾಯತ್ತತೆ ಹೆಚ್ಚಾಗಿ ದೇಶದ ರೀತಿ ಆಗುತ್ತವೆ.
ಮೈಸೂರು ಮಹಾರಾಜರು ಮೈಸೂರು ಸಾಮ್ರಾಜ್ಯವನ್ನು ಭಾರತದ ಒಕ್ಕೂಟಕ್ಕೆ ಕೊಡುವಾಗ ಮೂರು ಅಧಿಕಾರ ಮಾತ್ರ ಕೊಟ್ಟಿದ್ದು. ಆದರೆ ಈಗ ನಮ್ಮ ಎಲ್ಲಾ ಅಧಿಕಾರಗಳನ್ನು ಉತ್ತರ ಭಾರತದವರು ಒಂದೊಂದಾಗಿ ಕಸಿದುಕೊಂಡಿದ್ದಾರೆ.
ಹಿಂದೆ ಹೇಗೆ ಬ್ರಿಟಿಷರಿಂದ ಸುಲ್ತಾನರಿಂದ, ಮೊಘಲರಿಂದ ನಮ್ಮ ರಾಜ್ಯವನ್ನು ವಾಪಸ್ ಪಡೆದೆವು ಹಾಗೆ ಮತ್ತೆ ನಾವು ನಮ್ಮ ಆಡಳಿತ ನಮ್ಮ ಕೈಗೆ ಪಡೆದೆ ಪಡೆಯುತ್ತೇವೆ.
ಯುರೋಪಿನ ರೀತಿ ಒಕ್ಕೂಟ ರಚನೆಯಾಗುತ್ತದೆ. ರಚನೆಯಾಗಬೇಕು.
ಕಾಂಗ್ರೆಸ್ ಮತ್ತು ಬಿಜೆಪಿ ಯಾವುದೇ ಐಡಿಯಾಲಜಿಗಳನ್ನು ಸಮರ್ಥನೆ ಮಾಡಿಕೊಳ್ಳಬೇಡಿ. ನಮ್ಮದೇ ಪ್ರಾದೇಶಿಕ ಅಸ್ಮಿತೆ ಹಕ್ಕು ಅಧಿಕಾರಗಳನ್ನು ಸ್ಥಾಪಿಸಲು ಚಿಂತನೆ ಮಾಡಿ.
ಜ್ಞಾನ
Regionalist
ಕನ್ನಡ ರಾಜ್ಯೋತ್ಸವದ ರೀತಿ, ಕನ್ನಡ ಸಾಮ್ರಾಜ್ಯೋತ್ಸವವನ್ನು ಎರಡನೇ ವರುಷ ಆಚರಿಸೋಣ! ಹೋದ ವರುಷದ ಒಳ್ಳೆ ಪ್ರತಿಕ್ರಿಯೆ ಬಂದ ಹಿನ್ನಲೆಯಲ್ಲಿ ಈ ಕನ್ನಡ ದೇಶ ಉದಯೋತ್ಸವ ಆಚರಿಸೋಣ ಅದು ಮೇ 28 2025 ಕ್ಕೆ.
ಕನ್ನಡದ ಸ್ವಾಭಿಮಾನಿ ಚಕ್ರವರ್ತಿ ಮಯೂರ ಈ ಕನ್ನಡ ದೇಶ ರಚಿಸಿ 1680 ವರ್ಷವಾಗುತ್ತದೆ!
ಇವನ ಪಟ್ಟಭಿಷೇಕದ ನೆನಪು ಕೂಡ ಮಾಡೋಣ.
ಕ್ರಿಶ 435 ರಲ್ಲಿ ಈ ಕನ್ನಡ ದೇಶ ಆಡಳಿತಕ್ಕೆ ಬಂದದ್ದು.
ಜೈ ಕನ್ನಡ ದೇಶ ಸಿಂಹಾಸನಾಧೀಶ್ವರ ಮಯೂರ!
ಜ್ಞಾನ್
6 ಅಡಿ ಕಟೌಟ್, ಕನ್ನಡದ ಹೋರಾಟದ hitout, ಹೀರೋ fitout, ನಗುಮೊಗದ, ಸ್ನೇಹಿತ Narasimha Raj Arasu ಅವರ ಜೊತೆ 1680 ಕನ್ನಡ ದೇಶದ ಹುಟ್ಟುಹಬ್ಬ ಆಚರಣೆಯಲ್ಲಿ step out!
365 ದಿವದ ON!
ಮರಾಠ ಸಾಮ್ರಾಜ್ಯಕ್ಕೆ 350 ವರ್ಷ!!
ಕನ್ನಡ ಸಾಮ್ರಾಜ್ಯಕ್ಕೆ 1680 ವರ್ಷ!!
ಮೇ 28 ಕ್ಕೆ 5 ಕೋಟಿ ಕನ್ನಡಿಗರು ಆಚರಿಸಬೇಕಾದ ಹುಟ್ಟುಹಬ್ಬ!
ಕನ್ನಡ ಸಾಮ್ರಾಜ್ಯದ ಪಿತಾಮಹ ಮಯೂರ !
ಮೇ 28 2025 ರಾಜ್ಯಾದ್ಯಂತ ಆಚರಿಸೋಣ!
ಮನೆಮನೆಯಲ್ಲಿ ಹಳದಿ ಕೆಂಪು ರಂಗೋಲಿ ಹಾಕಿ!
ಊರು ಊರುಗಳಲ್ಲಿ “ನೀರು ಮಜ್ಜಿಗೆ ಪಾನಕ ಹಂಚಿ”
ಎಲ್ಲಾ ಸಂಘಟನೆಗಳು ಆಚರಿಸಿ ..
ನನಗೆ ಬ್ರಹ್ಮನಿರಸನ ಆಗೋದು ಯಾವ ವಿಷಯ ವೆಂದರೆ ಮಯೂರನನ್ನು underplay ಮಾಡಿರುವ ಕನ್ನಡಿಗರು!
ದಾಳಿ, ಕೊಲೆ, ಲೂಟಿ ಎಲ್ಲಾ ಮಾಡಿದ ಶಿವಾಜಿ ಮರಾಠ ಸಾಮ್ರಾಜ್ಯ ಸ್ಥಾಪನೆ ಮಾಡಿದ್ದಕ್ಕೆ ಭಾರತದ number 1 ರಾಜನ ರೀತಿ ಬಿಂಬಿಸಿರುವಾಗ.. ಕನ್ನಡಿಗರ ಸ್ವಾಭಿಮಾನಕ್ಕಾಗಿ ರಾಜಮನೆತನ ಇಲ್ಲದಿದ್ದರೂ ಒಂದೇ ಬಾರಿ ಹೋರಾಟ ಮಾಡಿ, ಧರ್ಮ ಯುದ್ದ ಪಾಲನೆ ಮಾಡಿ 1680 ವರ್ಷದ ಹಿಂದೆ ಕನ್ನಡ ಸಂಸ್ಥಾನವನ್ನು ನಿರ್ಮಿಸಿದ ಮಯೂರರನ್ನು ಕಡೆಗಣಿಸಿದ ಕನ್ನಡಿಗರ ನಿರಾಭಿಮಾನ ಕ್ಷಮಿಸಲಾಗುವುದಿಲ್ಲ...
ಜ್ಞಾನ್
ಬೆಳಗಾವಿ ರಾಯಣ್ಣ ಪುಟದಿಂದ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿದ್ದಾರೆ ಎಲ್ಲರೂ ಭಾಗವಹಿಸಿ ನೂರಾರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಅವರಿಗೆ ಫೋಟೋ ಹಂಚಿಕೊಳ್ಳಿ. ಬಹುಮಾನ ಪಡೆಯಿರಿ.
ನಿಮ್ಮ ಮನೆಗಳಲ್ಲಿ ರಂಗೋಲಿಯನ್ನು ಹಾಕಿ.
ಈ ರೀತಿ ಕನ್ನಡ ಅತ್ಯಂತ ಕನ್ನಡ ಕಿಚ್ಚನ್ನು ಕನ್ನಡ ಸಾಮ್ರಾಜ್ಯದ 1680 ವರ್ಷದ ಹುಟ್ಟುಹಬ್ಬವನ್ನು ಆಚರಿಸೋಣ.
ಮಯೂರನನ್ನು ನೆನೆಯೋಣ.
ಸಿಹಿ ತಿನ್ನೋಣ
ಬೆಳಗಾವಿ ರಾಯಣ್ಣ.
#ಕನ್ನಡಮೊದಲು
ಜ್ಞಾನ
ಕರುನಾಡು ಸೇವಕರು ಮಂಡ್ಯ ಕನ್ನಡ ರಂಗೋಲಿ ಅದ್ಬುತ ಕಾರ್ಯಕ್ರಮ 🙂💛
ಆತ್ಮೀರದ ಕನ್ನಡಿಗ ಕರುನಾಡು ಸೇವಕರು ಸಂಘದ ಮಂಡ್ಯ ಅಧ್ಯಕ್ಷರು, ಶ್ರೀ ಮಂಡ್ಯ ನಾಗಣ್ಣ, ಶ್ರೀ ಧನುಷ್ ಮತ್ತು ಸ್ನೇಹಿತರು ಮೇ ಮಂಗಳವಾರ 28 ರಂದು ಮಂಡ್ಯದಲ್ಲಿ ಅದ್ಬುತ ಕಾರ್ಯಕ್ರಮ ಆಯೋಜಿಸಿದ್ದಾರೆ.
ಮಂಡ್ಯಲಿ ಸದ್ದಾದ್ರೆ ಇಂಡಿಯಾದಲ್ಲಿ ಸದ್ದು ಆದಂಗೆ.
ಅದ್ದೂರಿ ಕನ್ನಡದೇಶದ ಉದಯೋತ್ಸವ
ಈ ನಾಡ ಅಭಿಮಾನ ಎಲ್ಲರ ಕನ್ನಡ ಕಿಚ್ಚು ಹಚ್ಚಿದಲ್ಲಿ, ಬಡಿದೆಬ್ಬಿಸಲಿ, ಕನ್ನಡಿಗರ ಸಾರ್ವಭೌಮತ್ವ ಗಟ್ಟಿಯಾಗಲಿ, ಹಕ್ಕುಗಳು ಸರ್ಕಾರಕ್ಕೆ ಮುಟ್ಟಲಿ, ಫಲಿಸಲಿ.
#ಕನ್ನಡಮೊದಲು
ಸಿರಿಗನ್ನಡಂ ಗೆಲ್ಗೆ
ಜ್ಞಾನ್ ಮಧು
Naganna MB
ಕನ್ನಡ ರಂಗೋಲಿ
ದೇವರ ಮನೆಯಲ್ಲಿ ಕನ್ನಡ ರಂಗೋಲಿ.
ನಾಡೋತ್ಸವದ ರಂಗೋಲಿ. ಕನ್ನಡ ಸಂಭ್ರಮ.
ಹಲ್ಮಿಡಿ ತಂಡದ ಪರಿಸರ ಪ್ರಚಾರಕರಾದ ಶ್ರೀಮತಿ ಶಾಂತಕುಮಾರಿ ಅವರ ಚಿತ್ತಾರ.
1680 ನೆ ವರ್ಷದ ಕನ್ನಡ ಸಾಮ್ರಾಜ್ಯೋತ್ಸವದ ಶುಭಾಶಯಗಳು. ಎಲ್ಲರ ಮನೆಯಲ್ಲಿ ಹಳದಿ ಕೆಂಪು ರಂಗೋಲಿ ಹಾಕಿ. ನಿಮ್ಮ ಸಂಘಟನೆ, ಸಂಸ್ಥೆ ಯಿಂದ ಎಲ್ಲರಿಗೂ ಶುಭ ಕೋರಿ.
ಕನ್ನಡ ನಾಡ ಹಾಡು ಕೇಳಿ, ಮಯೂರನನ್ನು ನೆನೆಯಿರಿ.
ಕರ್ನಾಟಕದ ಅಂದ್ರೆ ಬನವಾಸಿ ದೇಶದ ಅಂದ್ರೆ ಕನ್ನಡ ನಾಡ ಹುಟ್ಟುಹಬ್ಬ ಇಂದು.
ಸಿರಿ ಗನ್ನಡಂ ಗೆಲ್ಗೆ.
ಜ್ಞಾನ
ಮಗನಿಗೆ ಮಯೂರ ಹೆಸರಿಟ್ಟು, ಮೈಸೂರು, ಕರ್ನಾಟಕ ತೊಟ್ಟಿಲು ಮಾಡಿ ಹೆಸರುಹೊಸುಗೆ , ತೊಟ್ಟಿಲೋಸುಗೆ ಮಾಡಿದ ವಿಶೇಷ
ಇನ್ನೊಂದು ಅತ್ಯಂತ ವಿಶೇಷವೆಂದರೆ, ರಾಜ ಮಯೂರ ಕಟ್ಟಿದ 1680 ನೆ ವರುಷದ ಮೇ 28, ನಮ್ಮ ಕನ್ನಡ ಸಾಮ್ರಾಜ್ಯ ಆಚರಣೆಯ ದಿನವೇ ಹುಟ್ಟಿದ್ದು ಈ ಮಗು.
680 ವರ್ಷದ ಹಿಂದೆ ಮೊದಲ ಕನ್ನಡ ಸಾಮ್ರಾಜ್ಯ, ಮೊದಲ ಕರ್ನಾಟಕ ಹಿಂದೂ ಸಾಮ್ರಾಜ್ಯ ಕಟ್ಟಿದ ಅಪ್ರತಿಮ ವೀರ, ರಾಜ ವಂಶದಲ್ಲಿ ಹುಟ್ಟಿಲ್ಲದಿದ್ದರೂ ರಾಜನನಾಗಿ ಚಕ್ರವರ್ತಿ ಆದ ಸ್ವಾಭಿಮಾನಿ ಕನ್ನಡಿಗ ಮಯೂರ!! ನಾವೂ ಕೂಡ ಉತ್ತರ, ಮರಾಠಿ ಮತ್ತು ಗುಜರಾತಿ ಆಡಳಿತಾಶಾಹಿತ್ವಕ್ಕೆ ಸೆಡ್ಡು ಹೊಡೆದರೆ ಕರ್ನಾಟಕ ಮತ್ತೆ ಕನ್ನಡಿಗರ ಆಡಳಿತಕ್ಕೆ ಬರುತ್ತದೆ, ನಮ್ಮ ಸಂಸ್ಕೃತಿ, ಭಾಷೆ ಉಳಿಯುತ್ತದೆ.
ಯುದ್ಧಗಳ ಜಯ:
ರೋಷದಿಂದ ಕೆರಳಿದ ಮಯೂರಶರ್ಮ ಕತ್ತಿ ಹಿಡಿದ. ಸೇನೆಯೊಂದನ್ನು ಕಟ್ಟಿ ಪಲ್ಲವಸೇನೆಯನ್ನು ಎದುರಿಸಿದ. ಶ್ರೀಪರ್ವತದವರೆಗಿನ ಪ್ರದೇಶವನ್ನು ಆಕ್ರಮಿಸಿ ಸ್ವತಂತ್ರ ರಾಜ್ಯವೊಂದಕ್ಕೆ ಅಸ್ತಿಭಾರ ಹಾಕಿದ. ಬೃಹದ್ಬಾಣರನ್ನು ಸೋಲಿಸಿ ಅವರಿಂದ ಕಪ್ಪ ವಸೂಲು ಮಾಡಿದ. ಈತನನ್ನು ಸೋಲಿಸಲಾಗದ ಪಲ್ಲವರು ಕೂನೆಗೆ ಪಶ್ಚಿಮ ಸಮುದ್ರದಿಂದ ಪ್ರೇಹರಾ (ಈಗಿನ ಘಟಪ್ರಭಾ ನದಿ) ವರೆಗಿನ ಪ್ರದೇಶದಲ್ಲಿ ಈತನ ಅಧಿಪತ್ಯ ಒಪ್ಪಿಕೂಂಡರು. ಚಂದ್ರವಳ್ಳಿಯಲ್ಲಿ ದೊರೆತ ಶಾಸನದಲ್ಲಿ ಈತ ತ್ರೈಕೂಟಕ, ಆಭೀರ, ಪಲ್ಲವ, ಪಾರಿಯಾತ್ರಕ, ಶಕಸ್ಥಾನ, ಮೊಕರಿ, ಪುನ್ನಾಟ, ಸಯಿಂದಕ ಮುಂತಾದ ದೇಶ ಅಥವಾ ಅರಸು ಮನೆತವದವರನ್ನು ಸೋಲಿಸಿ ವಶಪಡಿಸಿಕೊಂಡನೆಂದು ಹೇಳಿದೆ. ಹೀಗೆ ಚಕ್ರವರ್ತಿಯಾದ.
ಕನ್ನಡ ಲಿಪಿ :
ಕನ್ನಡ ಲಿಪಿ, ಕನ್ನಡದಲ್ಲಿ ಆಡಳಿತ ಮಾಡಿದ ಮೊದಲ ರಾಜ ಎಂಬ ಹೆಗ್ಗಳಿಕೆ. ಗಂಗರ ದಡಿಯ ಕೂಡ ಕನ್ನಡದಲ್ಲಿ ಆಡಳಿತ ಮಾಡಿದ್ದರೂ ಹೆಚ್ಚಿನ ಮಾಹಿತಿ ಇಲ್ಲ ಮತ್ತು ಮಯೂರನಷ್ಟು ದೊಡ್ಡ ಮಟ್ಟಿಗೆ ರಾಜ್ಯ ವಿಸ್ತರಿಸಿಲ್ಲ ಎನಿಸುತ್ತದೆ.
Dr. ರಾಜ್ ಅವರ ಅಪ್ರತಿಮ ಅಭಿನಯ, ಧ್ವನಿ, ಅವರ ರೋಷ, ಅಬ್ಬರ ಮೈ ಜುಮ್ ಎನಿಸಿ ಅಭಾ ಎಂದು ಏದುಸಿರು ಬಿಡುವಂತೆ ಆಗುತ್ತದೆ. ಈ ಪಾತ್ರ ಯಾರಿಂದಲೂ ಮಾಡಲು ಸಾಧ್ಯವಿಲ್ಲ ಎಂದರೆ ಅತಿಶಯೋಕ್ತಿ ಆಗೋಲ್ಲ.
RSS ಮರಾಠಿ ಹಿಂದುತ್ವ, ಉತ್ತರ ಪ್ರದೇಶದ ಹಿಂದುತ್ವ ಸಂಸ್ಕೃತಿ, ಹಿಡನ್ ಅಜೆಂಡ, ಗುಲಾಮಗಿರಿ ಬಿಟ್ಟು ಕರ್ನಾಟಕದ ಸ್ವಾಭಿಮಾನಿ ಕನ್ನಡಿಗರಾಗೋಣ, ಕರ್ನಾಟಕ ಹಿಂದುತ್ವ ಸಂಸ್ಕೃತಿ ರಕ್ಷಿಸಿಕೊಳ್ಳೋಣ, ಕನ್ನಡ ಸ್ವಾಭಿಮಾನ ಉಳಿಸಿಕೊಳ್ಳೋಣ.
ಜ್ಞಾನ
1679 ವರ್ಷದ ಕನ್ನಡನಾಡಿಗೆ ಸ್ವಾತಂತ್ರ ಹಲವಾರು ಬಾರಿ ಬಂದಿದೆ!
ಮೊದಲಬಾರಿ ಬಂದದ್ದು ಮಯೂರ ವರ್ಮನಿಂದ ಕ್ರಿ ಶ 345 ರಲ್ಲಿ
ಹಲವು ಭಾಷಿಕರಿಂದ ಕಾಲ ಕಾಲಕ್ಕೆ ಸ್ವಾತಂತ್ರ ಸಿಕ್ಕಿದೆ ಕನ್ನಡನಾಡ ಪ್ರಾಂತ್ಯಾಗಳಿಗೆ:
1. ತಮಿಳ್ ರಿಂದ
2. ಪರಿಶಿಯನ್ ರಿಂದ
3. ಇಂಗ್ಲಿಷ್ ನವರಿಂದ
4. ಮರಾಠಿ ಯವರಿಂದ
ಈಗ ಕನ್ನಡಿಗರಿಗೆ ಬೇಕಾಗಿರೋದು ಸ್ವಾತಂತ್ರ ಹಿಂದಿಯವರಿಂದ ಅಲ್ವಾ?
ಈ ಕನ್ನಡನಾಡನ್ನು ಒಗ್ಗೂಡಿಸಲು ಕನ್ನಡ ರಾಜ ಮನೆತನದವರು ಹಲವು ಬಾರಿ ಸ್ವಾತಂತ್ರ ಕೊಡಿಸಿದ್ದರು ಕನ್ನಡಿಗರಿಗೆ. ಈಗ ಹಿಂದಿಯವರಿಂದ ಸ್ವಾತಂತ್ರ ಯಾವಾಗ ಸಿಗುತ್ತೆ ಅಥವ ಭಾಷಾ ಸಮಾನತೆ / ವಲಸೆ ತಡೆ ಸ್ವಾಯತ್ತತೆ / ಭೂಮಿ ಸ್ವಾಯತ್ತತೆ ನಮಗೆ ಯಾವಾಗ ಸಿಗುತ್ತೆ ಹಿಂದಿಗರ ಆಡಳಿತದಿಂದ ಎಂಬುದು ಪ್ರಶ್ನೆ?!
ಜ್ಞಾನ್
Regionalist!
1679 ವರ್ಷದ ಕನ್ನಡನಾಡಿಗೆ ಸ್ವಾತಂತ್ರ ಹಲವಾರು ಬಾರಿ ಬಂದಿದೆ!
ಮೊದಲಬಾರಿ ಬಂದದ್ದು ಮಯೂರ ವರ್ಮನಿಂದ ಕ್ರಿ ಶ 345 ರಲ್ಲಿ
ಹಲವು ಭಾಷಿಕರಿಂದ ಕಾಲ ಕಾಲಕ್ಕೆ ಸ್ವಾತಂತ್ರ ಸಿಕ್ಕಿದೆ ಕನ್ನಡನಾಡ ಪ್ರಾಂತ್ಯಾಗಳಿಗೆ:
1. ತಮಿಳ್ ರಿಂದ
2. ಪರಿಶಿಯನ್ ರಿಂದ
3. ಇಂಗ್ಲಿಷ್ ನವರಿಂದ
4. ಮರಾಠಿ ಯವರಿಂದ
ಈಗ ಕನ್ನಡಿಗರಿಗೆ ಬೇಕಾಗಿರೋದು ಸ್ವಾತಂತ್ರ ಹಿಂದಿಯವರಿಂದ ಅಲ್ವಾ?
ಈ ಕನ್ನಡನಾಡನ್ನು ಒಗ್ಗೂಡಿಸಲು ಕನ್ನಡ ರಾಜ ಮನೆತನದವರು ಹಲವು ಬಾರಿ ಸ್ವಾತಂತ್ರ ಕೊಡಿಸಿದ್ದರು ಕನ್ನಡಿಗರಿಗೆ. ಈಗ ಹಿಂದಿಯವರಿಂದ ಸ್ವಾತಂತ್ರ ಯಾವಾಗ ಸಿಗುತ್ತೆ ಅಥವ ಭಾಷಾ ಸಮಾನತೆ / ವಲಸೆ ತಡೆ ಸ್ವಾಯತ್ತತೆ / ಭೂಮಿ ಸ್ವಾಯತ್ತತೆ ನಮಗೆ ಯಾವಾಗ ಸಿಗುತ್ತೆ ಹಿಂದಿಗರ ಆಡಳಿತದಿಂದ ಎಂಬುದು ಪ್ರಶ್ನೆ?!
ಜ್ಞಾನ್
Regionalist!
1679 ನೇ "ಕನ್ನಡ ಸಾಮ್ರಾಜ್ಯ ಹುಟ್ಟುಹಬ್ಬದ" ಪ್ರಯುಕ್ತ ಚಕ್ರವರ್ತಿ ಮಯೂರನ ಪ್ರತಿಮೆ ಮುಂದೆ ಹಳದಿ ಕೆಂಪು ರಂಗೋಲಿ ಹಾಕುತ್ತಿರುವ ಕನ್ನಡತಿಯರು! ಈ ಮೇ 28 ರಂದು 1680 ನೇ ವರುಷ ರಂಗೋಲಿ ಹಾಕಿ, ಮಜ್ಜಿಗೆ ಪಾನಕ ಮಾಡಿ ಕುಡಿಯೋಣ, ಹಂಚೋಣ!
ಅಪ್ರತಿಮ ಸ್ವಾಭಿಮಾನಿ ಕನ್ನಡಿಗ ಚಕ್ರವರ್ತಿ ಮಯೂರ ನಿಗೆ ಜಯವಾಗಲಿ!
ಕನ್ನಡ ದೇಶದ ಪಿತಾಮಹ ಸಾಮ್ರಾಟ್ ಮಯೂರನಿಗೆ ಜಯವಾಗಲಿ!
ರಾಮನವಮಿ ಆಚರಿಸುತ್ತೇವೆ
ಕೃಷ್ಣ ಜನ್ಮಾಷ್ಟಮಿ ಆಚರಿಸುತ್ತೇವೆ
ಹನುಮ ಜಯಂತಿ ಆಚರಿಸುತ್ತೇವೆ
ಬುದ್ಧ ಪೂರ್ಣಿಮೆ, ಜಯಂತಿ ಆಚರಿಸುತ್ತೇವೆ
ಈಗ ಕನ್ನಡ ದೇಶದ ಜಯಂತಿ ಆಚರಿಸೋಣ!
ಮರಾಠ ಸಾಮ್ರಾಜ್ಯಕ್ಕೆ 350 ವರ್ಷ
ಕನ್ನಡ ಸಾಮ್ರಾಜ್ಯಕ್ಕೆ 1680 ವರ್ಷ!!
ಸ್ವರ್ಣ ಭೂಮಿ ಫೌಂಡೇಶನ್ ಅವರು "ಕನ್ನಡ ಸಾಮ್ರಾಜ್ಯೋತ್ಸವ" / ಕನ್ನಡ ದೇಶ ಉದಯೋತ್ಸವವನ್ನು ನಿನ್ನೆ ಆಚರಿಸಿದ್ದಾರೆ.
ಈ ಕನ್ನಡ ಪ್ರೇಮಿಗಳಿಗೆ ಮತ್ತೆ ಧನ್ಯವಾದಗಳು.
ಪ್ರತಿ ವರ್ಷ ಹೀಗೆ ಆಚರಣೆ, ನಾಡ ಹಬ್ಬ ಜರುಗಲಿದೆ.
ಜ್ಞಾನ್
"ಕನ್ನಡ ರಂಗೋಲಿ" ಕಲ್ಪನೆ!! 1679ನೇ "ಕನ್ನಡ ಸಾಮ್ರಾಜ್ಯೋತ್ಸವ" ಕ್ಕೆ ಎಲ್ಲಾ ಹೆಂಗಳೆಯರನ್ನು "ಕನ್ನಡ ಅಸ್ಮಿತೆಗೆ" ಸೆಳೆಯಲು ಈ "ಕನ್ನಡರಂಗೋಲಿ" concept ಹೇಳಿಮಾಡಿಸಿದ್ದು ಅನ್ನಿಸಿತು. ಕನ್ನಡ ಮೊದಲು ಸ್ನೇಹಿತರು ಮತನಾಡುವಾಗ ಕೂಡ ಒಬ್ಬರು ಇದೇ ಸಲಹೆ ಕೊಟ್ಟರು. 3 ವರ್ಷದ ಹಿಂದೆ ನನ್ನ ಅಪಾಟ್ಮೆಂಟ್ ನಲ್ಲಿ ರಂಗೋಲಿ ಸ್ಪರ್ಧೆ ರಾಜ್ಯೋತ್ಸವಕ್ಕೆ ಮಾಡಿಸಿದ್ದೆ ಮತ್ತು ಬಹುಮಾನ ಕೊಟ್ಟಿದ್ದೆ. ಆಗ ವಲಸಿಗ ಮನೆಯವರೇ ಹೆಚ್ಚು ಬಹುಮಾನ ಪಡೆದದ್ದು!!
ನಿನ್ನೆ ಕರುನಾಡು ಸೇವಕರು Naganna MB ಅವರು ಮಂಡ್ಯದಲ್ಲಿ ಈ ಕಾರ್ಯಕ್ರಮವನ್ನು ಜರುಗಿಸಿ ಈ ಒಂದು ಆಚರಣೆಗೆ ನಾಂದಿ ಹಾಡಿದರು.
#ಮನೆಮನೆಮುಂದೆಕನ್ನಡರಂಗೋಲಿ ಆಚರಣೆ ಶಾಶ್ವತವಾಗಿ ಈ ನಾಡಲ್ಲಿ ಉಳಿಯಲಿ ಎಂಬುದು ನನ್ನ ಆಸೆ. ಈ ಕಲ್ಪನೆಗೆ ಮೊದಲನೇ ಬಾರಿ ಕರ್ನಾಟಕಾದ್ಯಂತ ಹತ್ತಾರು ಕಡೆ ಚಾಲನೆ ಸಿಕ್ಕಿದ್ದು ನನ ಮನಸಿಗೆ ಸಮಾಧಾನ ತಂದಿದೆ. ಈ ಹಬ್ಬ ಶಾಶ್ವತವಾಗಲಿ, ಐತಿಹಾಸಿಕವಾಗಲಿ! ಎಲ್ಲ ನಿಸ್ವಾರ್ಥ ಕನ್ನಡ ಮನಸ್ಸುಗಳ ಸಹಕಾರ ಇರಲಿ.
#ಮನೆಮನೆಮುಂದೆಕನ್ನಡರಂಗೋಲಿ
#1679ನೇಕನ್ನಡಸಾಮ್ರಾಜ್ಯದಿನಾಚರಣೆ
#ಕನ್ನಡಸಾಮ್ರಾಜ್ಯೋತ್ಸವ
#ಕನ್ನಡದೇಶಉದಯೋತ್ಸವ
ಜ್ಞಾನ್
ಪುಲಿಕೇಶಿ, ಅಮೋಘವರ್ಷ ಎಲ್ಲರಿಗೂ ಕನ್ನಡ
ಸಾಮ್ರಾಜ್ಯ ಆಳಲು ಕನ್ನಡ ಭೂಮಿ ಸೃಷ್ಟಿಸಿದವನು
ಮಯೂರ . ಮೊದಲ ಪೂಜೆ ಗಣೇಶನಂತೆ ನೀ
ಮೊದಲು ಮಯೂರನ ನೆನೆ!
ಕನ್ನಡ ಸಾಮ್ರಾಜ್ಯದ ಪಿತಾಮಹ ಮಯೂರ !
ಕನ್ನಡ ಸಾಮ್ರಾಜ್ಯಕ್ಕೆ 1680ವರ್ಷ!!
ಊರು ಊರುಗಳಲ್ಲಿ “ನೀರು ಮಜ್ಜಿಗೆ ಪಾನಕ ಹಂಚಿ”
ಮೇ 28 2025 ರಾಜ್ಯಾದ್ಯಂತ ಆಚರಿಸೋಣ!
ಕನ್ನಡ ಸಾಮ್ರಾಜ್ಯೋತ್ಸವ ಮೇ 28
ಜ್ಞಾನ
ಸಹೋದರ ಲಲ್ಲು ಕನ್ನಡ ಸಾಮ್ರಾಜ್ಯೋತ್ಸವ ಆಚರಿಸಿದ್ದಾರೆ. ಅಭಿನಂದನೆಗಳು
ಮುಂದೆ ರಂಗೋಲಿ ಸ್ಪರ್ಧೆ ಮೂಲಕ ಆಚರಿಸಲು ಸಾಧ್ಯವಾಗಲಿ ಎಂದು ಆಶಿಸುತ್ತೇನೆ.
ಕರ್ನಾಟಕದ ಹಿತವನ್ನು ವಿರೋಧಿಸುವ ವ್ಯಕ್ತಿ
ಎಷ್ಟೇ ದೊಡ್ಡ ರಾಷ್ಟ್ರ ಭಕ್ತನಾದರೂ
ಅವನನ್ನು ಕನ್ನಡಿಗರು ನಿರಾಕರಿಸಬೇಕು
೦೮-೦೭-೨೦೨೫
ಜೆಸಿಬಿ ಪಕ್ಷಗಳು ಈ ಘೋಷವಾಕ್ಯ ಶುರುಮಾಡಿದ ದಿನ ನಮ್ಮ ಜಯ.
ಅನುಕೃ ಅವರು "ಕನ್ನಡ ರಾಜ್ಯೋತ್ಸವ" ಮಾಡಲು ಕರೆ ಕೊಟ್ಟರು.
ನಾನು "ಕನ್ನಡ ಸಾಮ್ರಾಜ್ಯೋತ್ಸವ" ಮಾಡಲು ಕರೆ ಕೊಟ್ಟು, ಹೋದ ವರುಷದಿಂದ ಕನ್ನಡಮೊದಲು ಬಳಗದಿಂದ ಶುರು ಮಾಡಿದ್ದೇವೇ. ಇದನ್ನು ಐಕಿಹಾಸಿಕ ನಾಡ ಹಬ್ಬ ಮಾಡೋದು ನಿಮ್ಮ ಕಯ್ಯಲ್ಲಿ ಇದೇ. ಮೇ 28
ಜ್ಞಾನ್
ಮೊದಲ ಇಸ್ಲಾಂ ಸಾಮ್ರಾಜ್ಯ ಹುಟ್ಟೋಕೆ 300 ವರ್ಷ ಮುಂಚೆಯೇ ಹುಟ್ಟಿದ್ದು "ಕನ್ನಡ ಸಮ್ರಾಜ್ಯ"!
1680ವರ್ಷ ಕನ್ನಡ ಸಾಮ್ರಾಜ್ಯೋತ್ಸವ,
ಕನ್ನಡ ಸಾಮ್ರಾಜ್ಯದ ಪಿತಾಮಹ ಮಯೂರ !
ಊರು ಊರುಗಳಲ್ಲಿ “ನೀರು ಮಜ್ಜಿಗೆ ಪಾನಕ ಹಂಚಿ”
ಮನೆ ಮನೆಯಲ್ಲಿ ಹಳದಿ ಕೆಂಪು ರಂಗೋಲಿ ಹಾಕಿ!
ಮೇ 28 2025 ರಾಜ್ಯಾದ್ಯಂತ ಆಚರಿಸಿ!
ಮನೆ ಮನೆಯಲ್ಲಿ ಹಳದಿ ಕೆಂಪು ರಂಗೋಲಿ ಹಾಕಿ
ಜ್ಞಾನ
ಪ್ರಾದೇಶಿಕವಾದಿ
ಎಲ್ಲರಿಗೂ ಸ್ವಾಗತ !
ಕನ್ನಡ ಸಾಮ್ರಾಜ್ಯೋತ್ಸವ ಮೇ28
ಕನ್ನಡ ಸಾಮ್ರಾಜ್ಯದ 1680 ನೇ ವರ್ಷದ ಸಂಭ್ರಮಾಚರಣೆ!
ಕಾರ್ಯಕ್ರಮಗಳು:
ಬೆಳಿಗ್ಗೆ ೯ ಗಂಟೆ ಇಂದ.. ೧೨ ಗಂಟೆವರೆಗೆ.
MLA ಅವರಿಂದ ಉದ್ಘಾಟನೆ
ಕನ್ನಡ ಸಾಮ್ರಾಜ್ಯದ ಪಿತಾಮಹ ಮಯೂರನಿಗೆ ನಮನ!
ಕನ್ನಡ ನಾಡ ಗೀತೆಗಳು ಹಾಡುವುದು
ಮಜ್ಜಿಗೆ ಪಾನಕ ಹಂಚುವಿಕೆ
ಕನ್ನಡಮೊದಲು ಬಳಗ
ಹಾಗೂ ಚಾಲುಕ್ಯ ಡಾ ರಾಜ್ ಕುಮಾರ ಟ್ರಸ್ಟ್ ( ನೋಂ )
ಮಯೂರ ಪ್ರತಿಮೆ,
ಕುಮಾರವ್ಯಾಸ ವೃತ್ತ ಕುರುಬರಹಳ್ಳಿ ಬೆಂಗಳೂರು ೮೬
ನಿಮ್ಮ ಸಂಘಟನೆಯಿಂದ - ಮನೆಯಲ್ಲಿ
ಒಂದು ಬ್ಯಾನರ್ , ನೀರುಮಜ್ಜಿಗೆ ಪಾನಕ ಸ್ವಲ್ಪ ಜನಕ್ಕೆ
ಹಳದಿ ಕೆಂಪು ರಂಗೋಲೆ
ಇಷ್ಟುಮಾಡಿದರೆ ಹಬ್ಬಆಯಿತು.
ವಿಶ್ವದ ಎಲ್ಲೆಡೆ ಆಚರಿಸಿ
ಜ್ಞಾನ
ಕನ್ನಡ ಮೊದಲು
ಎಲ್ಲರಿಗೂ ಸ್ವಾಗತ !
ಕನ್ನಡ ಸಾಮ್ರಾಜ್ಯೋತ್ಸವ ಮೇ28
ಕನ್ನಡ ಸಾಮ್ರಾಜ್ಯದ 1680 ನೇ ವರ್ಷದ ಸಂಭ್ರಮಾಚರಣೆ!
ಕಾರ್ಯಕ್ರಮಗಳು:
ಬೆಳಿಗ್ಗೆ ೯ ಗಂಟೆ ಇಂದ.. ೧೨ ಗಂಟೆವರೆಗೆ.
MLA ಅವರಿಂದ ಉದ್ಘಾಟನೆ
ಕನ್ನಡ ಸಾಮ್ರಾಜ್ಯದ ಪಿತಾಮಹ ಮಯೂರನಿಗೆ ನಮನ!
ಕನ್ನಡ ನಾಡ ಗೀತೆಗಳು ಹಾಡುವುದು
ಮಜ್ಜಿಗೆ ಪಾನಕ ಹಂಚುವಿಕೆ
ಕನ್ನಡಮೊದಲು ಬಳಗ
ಹಾಗೂ ಚಾಲುಕ್ಯ ಡಾ ರಾಜ್ ಕುಮಾರ ಟ್ರಸ್ಟ್ ( ನೋಂ )
ಮಯೂರ ಪ್ರತಿಮೆ,
ಕುಮಾರವ್ಯಾಸ ವೃತ್ತ ಕುರುಬರಹಳ್ಳಿ ಬೆಂಗಳೂರು ೮೬
ನಿಮ್ಮ ಸಂಘಟನೆಯಿಂದ - ಮನೆಯಲ್ಲಿ
ಒಂದು ಬ್ಯಾನರ್ , ನೀರುಮಜ್ಜಿಗೆ ಪಾನಕ ಸ್ವಲ್ಪ ಜನಕ್ಕೆ
ಹಳದಿ ಕೆಂಪು ರಂಗೋಲೆ
ಇಷ್ಟುಮಾಡಿದರೆ ಹಬ್ಬಆಯಿತು.
ವಿಶ್ವದ ಎಲ್ಲೆಡೆ ಆಚರಿಸಿ
ಜ್ಞಾನ
ಕನ್ನಡ ಮೊದಲು
ಕದಂಬ ಸೇನೆಯಿಂದ ಕನ್ನಡ ಸಾಮ್ರಾಜ್ಯೋತ್ಸವ ಆಚರಣೆ!
ಕನ್ನಡ ಸಾಮ್ರಾಜ್ಯದ ೧೬೮೦ ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಿ ಸಿಹಿ ಹಂಚಲಾಯಿತು. ಕನ್ನಡ ದೇಶದ ಪಿತಾಮಹ ಕದಂಬರ ದೊರೆ ಮಯೂರ ವರ್ಮನಿಗೆ ಪುಷ್ಪಾರ್ಚನೆ ಮಾಡುವ ಮುಖಾಂತರ ಎಲ್ಲರೂ ಗೌರವ ಸಲ್ಲಿಸಿದರು. ಕದಂಬ ಕನ್ನಡ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕದಂಬ ನಾ ಅಂಬರೀಷ್, ಡಾ" ಲೋಕಾನಂದ ರವರು, ಹಿರಿಯ ಕಲಾವಿದರಾದ ಚೊಪು ಸ್ವಾಮಿ ರವರು. ಡಿ.ಎಸ್.ಎಸ್. ವೆಂಕಟೇಶ್ (ಸೇಠ್)ರವರು. ಬಿ.ವಿ.ಎಸ್. ಜಿಲ್ಲಾ ಸಂಯೋಜಕರಾದ ಕುಮಾರ್ ರವರು. ಕದಂಬ ಕನ್ನಡ ಸೇನೆಯ ನಾಯಕರಾದ ಶಿವಕುಮಾರ್ ಚಿಕ್ಕಮಳೂರು, ನಿಂಗರಾಜು ಕೊಳ್ಳೆಗಾಲ, ಬಾಬು ಚಾಮರಾಜನಗರ, ಅಶ್ವಥ್ ರವರು , ಚಿಕ್ಕವೆಂಕಟಪ್ಪ ಎಲೆಕೇರಿ, ಮನು ಅಪ್ಪುಗೆರೆ ಮತ್ತು ಕನ್ನಡ ಕದಂಬ ಸೇನೆಯ ಹಿತೈಷಿಗಳು ಭಾಗವಹಿಸಿದ್ದರು.
ಕದಂಬ ಶಿವಕುಮಾರ್
ರಾಜ್ಯಾಧ್ಯಕ್ಷರು ಕದಂಬ ಕನ್ನಡ ಸೇನೆ.
ನಾಳೆ ಕನ್ನಡ ದೇಶದ 1680 ನೆ ಹುಟ್ಟುಹಬ್ಬಕ್ಕೆ ಸಿದ್ಧತೆ ನಡೆಯುತ್ತಿದೆ
ಕನ್ನಡ ನಾಡಿನ ಮೂಲೆ ಮೂಲೆಯಲ್ಲೂ ಹಳದಿ ಕೆಂಪು ರಂಗೋಲಿ ಹಾಕಿ , ಮನೆಯಲ್ಲಿ ನೀರು ಮಜ್ಜಿಗೆ ಪಾನಕ ಮಾಡಿಕೊಂಡು ಕುಡಿದು ಸಾಧ್ಯವಾದರೆ ಬೇರೆಯವರಿಗೂ ಹಂಚಿ.
ಚಕ್ರವರ್ತಿ ಮಯೂರನನ್ನು ನೆನೆಸಿ ನಮಸಿ.
ಬೇರೆ ರಾಜ್ಯಗಳಿಗೆ ಇಲ್ಲದ ವಿಶೇಷಗಳು ನಮ್ಮ ನೆಲಕ್ಕಿದೆ!
ಕನ್ನಡನಾಡಿಗೆ ಬಾವುಟ ಆಯಿತು!
ಕನ್ನಡನಾಡಿಗೆ ರಾಜ್ಯೋತ್ಸವ ಆಯಿತು!
ಈಗ ಕನ್ನಡನಾಡಿಗೆ ಸಾಮ್ರಾಜ್ಯೋತ್ಸವ!
ಇಡೀ ಭಾರತದಲ್ಲಿ ಎಲ್ಲೂ ಇಲ್ಲ!
ಜೈ ಮಯೂರ
ಜೈ ಇಮ್ಮಡಿ
ಜೈ ಬೆಳವಡಿ
ಜ್ಞಾನ್
ಮ ರ ಮೂರ್ತಿ ಅವರು ಕನ್ನಡ ಬಾವುಟ ಹುಟ್ಟುಹಾಕಿದರು
ಅ ನ ಕೃ ಅವರು ಕನ್ನಡ ರಾಜ್ಯೋತ್ಸವ ಆಚರಣೆ ಹುಟ್ಟುಹಕಿದರು
ನಾನು "ಕನ್ನಡ ಸಾಮ್ರಾಜ್ಯೋತ್ಸವ" ಹುಟ್ಟುಹಕಿದ್ದೇನೆ
ಇದನ್ನು ಮುನ್ನಡೆಸಬೇಕಿರೋವುದು ನಿಮ್ಮ ಮೇಲೆ ನಿಂತಿದೆ.
ನಾನು ನನಗೆ ಕೈ ಮೀರಿ ಇದನ್ನು ನಡೆಸಲು, ಹರಡಲು ಪ್ರಯತ್ನ ಪಡುತ್ತೇನೆ ನಿಮೊಂದಿಗೆ ಸೇರಿ.
ಈಗಾಗಲೇ ನಿಮ್ಮ ಬೆಂಬಲ ಸಾಕಷ್ಟಿದೆ. ಮುಂದೆ ಇದನ್ನು ದೊಡ್ಡ ಮಟ್ಟದಲ್ಲಿ ಕೊಂಡೊಯ್ಯುವ ಜವಾಬ್ದಾರಿ ನಿಮ್ಮ ಮೇಲಿದೆ.
ಈ ವರೆಗೂ ಕರ್ನಾಟಕ ರಾಜ್ಯ ಇತಿಹಾಸದಲ್ಲಿ ಈ ರೀತಿ ನಾಡ ಹಬ್ಬ ಯಾರೂ ರೂಪಿಸಿಲ್ಲ.
ಇದು ಐತಿಹಾಸಿಕ ಕಾರ್ಯಕ್ರಮವಗಬೇಕು.
ಜನ ಜನಿ ತ ನಾಡ ಹಬ್ಬ ಆಗಬೇಕು.
ಮನೆ ಮನೆ ಹಬ್ಬ ಆಗಬೇಕು.
ಬೀದಿ ಬೀದಿ ಹಬ್ಬ ಆಗಬೇಕು.
ನಮ್ಮಲ್ಲಿ ಇದೊಂದೇ ನಾನು ಗಟ್ಟಿಯಾಗಿ ಕೇಳುಕೊಳ್ಳೋದು.
ಈ ವರುಷ ತಯಾರಿಗೆ ಕಾಶ್ಮೀರ ಸಮಸ್ಯೆ ಎದುರಾಯಿತು
ಮಮುಂದಿನ ವರುಷ ದೊಡ್ಡ ಮಟ್ಟದಲ್ಲಿ ಮಾಡಲು ಅನುವಾಗಲಿ
ಬೇರೆ ರಾಜ್ಯಗಳಿಗೆ ಇಲ್ಲದ ವಿಶೇಷಗಳು ನಮ್ಮ ನೆಲಕ್ಕಿದೆ!
ಕನ್ನಡನಾಡಿಗೆ ಬಾವುಟ ಆಯಿತು!
ಕನ್ನಡನಾಡಿಗೆ ರಾಜ್ಯೋತ್ಸವ ಆಯಿತು!
ಈಗ ಕನ್ನಡನಾಡಿಗೆ ಸಾಮ್ರಾಜ್ಯೋತ್ಸವ!
ಇಡೀ ಭಾರತದಲ್ಲಿ ಎಲ್ಲೂ ಇಲ್ಲ!
ಕನ್ನಡ ಸಾಮ್ರಾಜ್ಯೋತ್ಸವ ಮೇ28
ಕನ್ನಡ ಸಾಮ್ರಾಜ್ಯದ 1680 ನೇ ವರ್ಷದ ಸಂಭ್ರಮಾಚರಣೆ!
ಜೈ ಮಯೂರ
ಜೈ ಇಮ್ಮಡಿ
ಜೈ ಬೆಳವಡಿ
ನಿಮ್ಮ ಜ್ಞಾನ್
ಸ್ವಾಭಿಮಾನಿ ವೀರ ಮಹಾರಾಜ ಮಯೂರ ಸ್ಥಾಪಿಸಿದ ಕನ್ನಡಸಾಮ್ರಾಜ್ಯದ 1679 ನೇ ವರುಷದ ನೆನಪಲ್ಲಿ..
ನಿಮ್ಮೆಲ್ಲರಿಗೂ 68ನೇ ಕರ್ನಾಟಕ ರಾಜ್ಯೋತ್ಸವದ
ಹಾಗು ದೀಪಾವಳಿಯ ಶುಭಾಶಯಗಳು.
ಮೊದಲು ಕನ್ನಡದೇಶ ಸ್ಥಾಪಿಸದ,
ಮೊದಲು ಕನ್ನಡ ಲಿಪಿ ಸೃಷ್ಟಿಸಿದ,
ಮೊದಲು ಕನ್ನಡ ರಾಜವಂಶ ಸ್ಥಾಪಿಸಿದ,
ಮಯೂರನನ್ನು ಪ್ರತಿ ರಾಜ್ಯೋತ್ಸವಕ್ಕೆ,
ನೆನಪಿಸಿಕೊಳ್ಳೋದು ಎಲ್ಲಾ ಕನ್ನಡಿಗರ ಕರ್ತವ್ಯ!
- ಜ್ಞಾನ್ ಮಧು ಕನ್ನಡಿಗ
ಸ್ನೇಹಿತರೆ,
ಈ ರೀತಿ ನೀವು poster ಮಾಡಿಕೊಳ್ಳಬಹುದು.
ಕಾಮೆಂಟ್ ನಲ್ಲಿ template ಹಾಕುತ್ತೇನೇ ಹಾಗೆ ನನಗೆ ping ಮಾಡಿದ್ರೆ ಕಳಿಸುವೆ!
ಬನ್ನಿ ಕನ್ನಡನಾಡ ಅಸ್ಮಿತೆ ಕಟ್ಟೋಣ!
68 ವರ್ಷದ ಹಿಂದೆ ಕಾಂಗ್ರೆಸ್ ಕಟ್ಟಿದ ಕರ್ನಾಟಕ ಅಲ್ಲಾ ನಮ್ಮದು!
1679 ವರ್ಷದ ಹಿಂದೆ ಕನ್ನಡ ದೇಶ ಸ್ಥಾಪಿಸಿದ ಮೊದಲ ವೀರ ಕನ್ನಡಿಗ ಮಯೂರ. ಅವನ template ನೀವು ಬಳಸಿಕೊಳ್ಳಲು ಇಲ್ಲಿ ಅಂಟಿಸಿದ್ದೇನೆ. .
ಇದನ್ನು ಬಳಸಿ ರಾಜ್ಯೋತ್ಸವ ಶುಭಾಶಯ ಕೋರಿ!
679 ನೇ "ಕನ್ನಡ ಸಾಮ್ರಾಜ್ಯೋತ್ಸವದ ಶುಭಾಶಯಗಳು".
ಬನ್ನಿ ಬೆಳಿಗ್ಗೆ 8 ಗಂಟೆ ಸರಿಯಾಗಿ ಈಗ ಕುರುಬರ ಹಳ್ಳಿ ಬಸ್ ನಿಲ್ದಾಣದ ಹತ್ತಿರ ಮಯೂರನಿಗೆ ಸನ್ಮಾನ ಮಾಡಿ ನಾಡ ಉದಯೋತ್ಸವ ಆಚರಿಸಲು ಚಾಲನೆ ಕೊಡೋಣ!
ಮನೆ ಮುಂದೆ ರಂಗೋಲಿ ಬಿಡಿಸಿ!
ಕನ್ನಡ ದೇಶ 1679 ವರ್ಷ್!!