#ಕನ್ನಡಮೊದಲು ಸ್ನೇಹಿತರು ಮತ್ತು ಸಂಘಟನೆಗಳ ಬಳಗ 

- ಇದು ಕನ್ನಡನಾಡ ಮಿಷನ್ !!


ನಮ್ಮ ಮೂಲಮಂತ್ರ 


#ಕನ್ನಡಮೊದಲು , #ಕರ್ನಾಟಕಮೊದಲು, #ಕನ್ನಡಿಗರಸಾಧಕರುಮೊದಲು, #ಕನ್ನಡಿಗರಉದ್ಯೋಗಮೊದಲು, #ಕನ್ನಡಿಗರವ್ಯಾಪಾರಮೊದಲು, #ಕನ್ನಡಿಗರಪಕ್ಷಮೊದಲು,  #ಕನ್ನಡಿಗರವಿದ್ಯೆಮೊದಲು, #ಕನ್ನಡಿಗರಅರೋಗ್ಯಮೊದಲು, #ಕನ್ನಡಿಗರಭೂಮಿಮೊದಲು.  

ನಮ್ಮ ಬಳಗ
ಪ್ರಾದೇಶಿಕತೆ ಅಸ್ಮಿತೆ ಹೆಚ್ಚಿಸಿ ಕನ್ನಡಿಗರ ಹಕ್ಕು ಪಡೆಯಲು, ಹೊರಗಿನ ಯಾವುದೇ ರೀತಿ ಶಕ್ತಿ, ವಿಚಾರಗಳು, ಆಚಾರಗಳು, ವ್ಯವಸ್ಥೆಗಳು, ಕಾನೂನುಗಳು ಕನ್ನಡಿಗರಿಗೆ ಮಾರಕವಾಗಿದ್ದರೆ ಅದನ್ನು ಎಚ್ಚರಿಸಿ, ಜಾಗೃತಿಯಲ್ಲಿ ಸದಾ ಇರುವಂತೆ ಅಭಿಯಾನಗಳು, ವಿಚಾರಗಳನ್ನು ಪ್ರತಿಪಾದನೆ ಮಾಡುತ್ತಾ, ನವೀನತೆ ಹೊಸ ಯೋಜನೆ ಯೋಚನೆಗಳನ್ನು  ಹುಟ್ಟುಹಾಕುತ್ತ  ಸಮಾನ ಮನಸ್ಕ ಸ್ನೇಹಿತರೊಡನೆ, ಸಂಘಗಳೊಡನೆ ಕೂಡಿ ಈ ನಾಡನ್ನು ಜನರನ್ನು, ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಡುವ ಜವಾಬ್ದಾರಿ ಯನ್ನು "ಪ್ರಾದೇಶಿಕ ಅಸ್ಮಿತೆ" ಇಂದ  ಉಳಿಸುವ ಎಲ್ಲ ಪ್ರಯತ್ನ ನನ್ನದು. ನಮ್ಮ ಕನ್ನಡಬಳಗದ ಸ್ನೇಹಿತರು ಅತ್ಯುತ್ತಮ ಕನ್ನಡ ನುಡಿ ನಾಡು ಸೇವಕರು. ಕನ್ನಡಮೊದಲು  ಬಳಗ ಒಂದು ವಿಶೇಷ ಕನ್ನಡ ಬಳಗ. ಎಲ್ಲರಿಗೂ ಮಾದರಿ ಬಳಗ ಎಂಬುದು ನನ್ನ ನಮ್ಮೆಲ್ಲರ ಹೆಮ್ಮೆ. -  ಜ್ಞಾನ್ ಕಲ್ಲಹಳ್ಳಿ , ಬೆಂಗಳೂರು