"WhatsappShop" - 7070702464
ಎಲ್ಲಾ ಕನ್ನಡ ನಾಡು-ನುಡಿ ವಸ್ತುಗಳ ಮಾರಾಟ
"WhatsappShop" - 7070702464
ಎಲ್ಲಾ ಕನ್ನಡ ನಾಡು-ನುಡಿ ವಸ್ತುಗಳ ಮಾರಾಟ
ನಮ್ಮಲ್ಲಿ ಕನ್ನಡ, ಕರ್ನಾಟಕ ಕುರಿತಾದ ಎಲ್ಲಾ ತರಹದ ಕೆಳಗಿನ ವಸ್ತುಗಳು ದೊರೆಯುತ್ತವೆ. ಯಾವುದೇ ಲಾಭವಿಲ್ಲದೆ, ಎಲ್ಲೆಡೆ ಕನ್ನಡ, ಕರ್ನಾಟಕ ವಿಚಾರಗಳು ಪ್ರಚಲಿತವಾಗಲಿ ಎಂಬುವ ಮೂಲ ಉದ್ದೇಶದಿಂದ ಈ ಎಲ್ಲಾ ವಸ್ತುಗಳು ಎಲ್ಲರಿಗೂ ಸುಲಭವಾಗಿ ದೊರಕಲಿ ಮತ್ತೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗಲೆನ್ನುವ ಪ್ರಯತ್ನ ಇದಾಗಿರುತ್ತದೆ.
ನೀವು ಕನ್ನಡ, ಕರ್ನಾಟಕ ಕುರಿತ ಯಾವುದಾದರು ವಸ್ತುಗಳನ್ನು ಮಾರಾಟ ಮಾಡುತ್ತಿದ್ದು, ಲಾಭಾಂಕ್ಷಿಗಳಾಗದೇ ಇದ್ದಲ್ಲಿ ಅಂತಹ ವಸ್ತುಗಳನ್ನ ನಮ್ಮ ಸೈಟ್ ನಲ್ಲಿಯೂ ಮಾರಟ ಮಾಡಲು ಅವಕಾಶವಿರುತ್ತದೆ.
ಶಾಲುಗಳು , ಬಾವುಟಗಳು, ಬ್ಯಾಡ್ಜ್ ಗಳು, ಕರ್ನಾಟಕ ಸಾಮ್ರಾಜ್ಯದ ರಾಜ, ರಾಣಿಯರುಗಳ ಸ್ಟಿಕರ್ಸ ಗಳು, ಕನ್ನಡ ಬಾವುಟದ ಸ್ಟಿಕ್ಕರ್ಸಗಳು, ಕಾರಿನ ಬಾವುಟ ಸ್ಟಾಂಡ್, ಕರ್ನಾಟಕ ಮ್ಯಾಪ್ ನ ಸ್ಟಿಕರ್ಸ, ಕೀ ಚೈನ್ ಮತ್ತು ಫ್ರಿಡ್ಜ ಮ್ಯಾಗ್ನೆಟ್ ಗಳು, ಕರ್ನಾಟಕ ಸಾಮ್ರಾಜ್ಯದ ರಾಜ, ರಾಣಿಯರುಗಳ ಬುಕ್ ಮಾರ್ಕಗಳು, ಪುಸ್ತಕಗಳು ನಿಮಗೆ ಖರೀದಿಸುವ ಇಚ್ಖೆಯಿದ್ದಲ್ಲಿ ಕೆಳಗೆ ನಮೂದಿಸಿದ ಸಂಖ್ಯೆ ಗೆ whatsapp ಕರೆ ಮಾಡಿ ಖರೀದಿಸಬಹುದು.
ಹೆಚ್ಚಿನ ಮಾಹಿತಿಗಾಗಿ ವಾಟ್ಸಪ್ಪ್ ನಲ್ಲಿ ಸಂಪರ್ಕಿಸಿ 7070702464
ಕನ್ನಡಮೊದಲು ಸ್ನೇಹಿತರ ಮತ್ತು ಸಂಘಟನೆಗಳ ಬಳಗ, ಬೆಂಗಳೂರು, ಕರ್ನಾಟಕ