ಕನ್ನಡಿಗರೇ,
ಹಿಂದಿ ದೇಶದವರು ರೂಢಿಸಿರುವ ದಿನಾಚರಣೆಗಳನ್ನು ಯಥಾವತ್ತಾಗಿ ಆಚರಿಸುವುದರ ಜೊತೆ “ನಮ್ಮ ನಾಡ” ವಿಶೇಷ “ಪ್ರಾದೇಶಿಕ ದಿನಾಚರಣಗಳನು” ನಾವು ಎಂದಿಗೂ ಪ್ರಜ್ಞೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹಲುವು ದಿನಾಚರಣೆಗಳನ್ನು ಸ್ವಂತ ಹುಟ್ಟು ಹಾಕಿ ಈಗಾಗಲೇ ನಿರಂತರವಾಗಿ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಕೆಲುವು ವಿಶೇಷ ದಿನಾಂಕ, ದಿನಗಳನ್ನು ಗುರುತಿಸಿ, ಅಧ್ಯಯನ ಮಾಡಿ ಈ ಕ್ಯಾಲೆಂಡರ್ ರಚಿಸಿದ್ದೇನೆ. ಇದನ್ನು 6 ಕೋಟಿ ಕನ್ನಡಿಗರು ಆಚರಣೆ ಮಾಡುವಂತೆ ಪಣ ತೊಡೋಣ. ಸರ್ಕಾರದಿಂದ ಕೂಡ ಒಂದಷ್ಟು ದಿನಾಚರಣೆಗಳನ್ನು ಆಚರಿಸಲು ಒತ್ತಾಯ ಹೀರೋನ. ಪ್ರಾದೇಶಿಕ ಅಸ್ಮಿತೆ ಸದಾ ಜಾಗೃತವಾಗಿರಲಿ. ಪ್ರಾದೇಶಿಕತೆ ದಾಳಿಗೆ ಪ್ರಾದಿ ದಾಳಿ ಸ್ವಭಾವ ಬೆಳಿಸಿಕೊಳ್ಳಬೇಕಿದೆ. ಹೇರಿಕೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. - ಜ್ಞಾನ್
ಜನವರಿ 26 : ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನ
ಫೆಬ್ರವರಿ 19: ಪ್ರಾದೇಶಿಕ ದಿನಾಚರಣೆ
ಮಾರ್ಚ್ 11 : ಮ.ರಾಮಮೂರ್ತಿ ಹುಟ್ಟಹಬ್ಬ - ಕನ್ನಡ ಬಾವುಟ ದಿನ
ಏಪ್ರಿಲ್ 4: 619 ಕ್ರಿ ಶ ಹರ್ಷವರ್ಧನ ವಿಜಯ ನರ್ಮದಾನದಿ ವಿಜಯೋತ್ಸವ
ಮೇ 18 : ಕರ್ನಾಟಕ ಸಾಮ್ರಾಜ್ಯ ಉದಯ ದಿನಾಚರಣೆ
ಆಗಸ್ಟ್ 9 : ಮೈಸೂರು ಸಾಮ್ರಾಜ್ಯ ತ್ಯಾಗದ ದಿನ
ಆಗಸ್ಟ್ 15 : ಸಂಗೊಳ್ಳಿ ರಾಯಣ್ಣ ಜನುಮದಿನಾಚರಣೆ
ಸೆಪ್ಟೆಂಬರ್ 13 : “ ಕನ್ನಡ ದಿವಸ” ( ಹಿಂದಿ ದಿವಸ್ ಗೆ ಕರ್ನಾಟಕದ್ಲಲಿ ವಿರೋಧ ) “ಕನ್ನಡ ದಿನ” ತಮಿಳ್ ಸಂಘ
ಸೆಪ್ಟೆಂಬರ್ 22 ಚಿಕ್ಕದೇವರಾಜ ವಡೆಯರ್ 1645 : ಶಿವಾಜಿ ಶ್ರೀರಂಗಪಟ್ಟಣ ಯುದ್ಧ ಸೋಲಿಸಿದ ದಿನ
ನವೆಂಬರ್ 1 : ಕರ್ನಾಟಕ ರಾಜ್ಯೋತ್ಸವ
ನವೆಂಬರ್ 11 : ಕುವೆಂಪು ಪುಣ್ಯತಿಥಿ
ನವೆಂಬರ್ 11 : ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿ ಆಚರಣೆಗೆ ಸರ್ಕಾರ ಆದೇಶ
ಅಕ್ಟೋಬರ್ 2 : ಪೈಲ್ವಾನ್ ರಂಜಾನ್ ಸಾಬ್ ಹುತಾತ್ಮ ದಿನ
ಡಿಸೆಂಬರ್ 4 : ಇಮ್ಮಡಿ ಪುಲಕೇಶಿ ನೌಕಾಪಡೆ ಪಿತಾಮಹ ( ಕನ್ನಡ ಮೊದಲು ಸಬಳಗ )
ಡಿಸೆಂಬರ್ 23 : HAL ಸ್ಥಾಪನಾ ದಿನ - “ಕೃಷ್ಣ ರಾಜ ಒಡೆಯರ್ ಭಾರತೀಯ ರಕ್ಷಣಾ ವಿಮಾನಯಾನದ ಪಿತಾಮಹ”
ಡಿಸೆಂಬರ್ 29 : ಕುವೆಂಪು ಹುಟ್ಟುಹಬ್ಬ
ಡಿಸೆಂಬರ್ 25 : ಮ.ರಾಮಮೂರ್ತಿ ಪುಣ್ಯತಿಥಿ
ಚಾಲುಕ್ಯ ರಾಜ ವಿಕ್ರಮಾದಿತ್ಯ ಶಖೆ ಪಂಚಾಂಗ: ಕ್ರಿ ಶ. 1076 ರಲ್ಲಿ ಪ್ರಾರಂಭವಾಗಿದೆ
ನವೆಂಬರ್ 14 : 1778 ಕಿತ್ತೋರು ರಾಣಿ ಚೆನ್ನಮ್ಮ ಹುಟ್ಟುಹಬ್ಬ
ಅಬ್ಬಕ್ಕಾ ಹಬ್ಬ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಡೆಸುವ ಹಬ್ಬ